¡Sorpréndeme!

ಸುಶಾಂತ್‌ಹೆಲಿಕಾಪ್ಟರ್ ಶಾಟ್ ನೋಡಿ ಕ್ರಿಕೆಟ್ ದೇವರೇ ಫಿದಾ‌ ಆಗಿದ್ದರು | Filmibeat Kannada

2020-06-15 947 Dailymotion

ಧೋನಿ ಚಿತ್ರಕ್ಕಾಗಿ ಸುಶಾಂತ್ ಬರೋಬ್ಬರಿ 1 ವರ್ಷ ಕ್ರಿಕೆಟ್ ಅಭ್ಯಾಸ ಮಾಡಿದ್ದರು. ಸ್ವತಃ ಧೋನಿ ಬಳಿಯಿಂದಲೂ ಮಾರ್ಗದರ್ಶನ ಪಡೆದಿದ್ದರು. ಹೀಗೆ ಧೋನಿ ಚಿತ್ರಕ್ಕಾಗಿ ಅಭ್ಯಾಸ ನಡೆಸುತ್ತಿರುವ ವೇಳೆ ಇವರ ಬ್ಯಾಟಿಂಗ್ ಗಮನಿಸಿದ್ದ ದಿಗ್ಗಜ ಸಚಿನ್ ತೆಂಡುಲ್ಕರ್ ಅಚ್ಚರಿಗೊಂಡಿದ್ದರಂತೆ.

the moment when Sachin Tendulkar was left stunned when he saw Sushant Singh batting,says kiran more